ಪಿಎಸ್‌ಐ ಆಗೋಕೆ ಹೈಟ್ ಬರಲಿಲ್ಲ ಅಂತಾ ಈ ಖತರನಾಕ್‌ಗಳು ಮಾಡಿದ ಐಡಿಯಾ ಏನು ಗೊತ್ತಾ?
ನಾಗರಿಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಇಲ್ಲಿ ಗುರುವಾರ ನಡೆದ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ ವೇಳೆ ವಿಗ್ ಹಾಕಿಕೊಂಡು ‘ಹೆಚ್ಚಿನ ಎತ್ತರ’ ತೋರಿಸಲು ಮುಂದಾಗಿ ‘ನೇಮಕಾತಿ ಪ್ರಾಧಿಕಾರಕ್ಕೆ ಮೋಸ ಮಾಡಲ�...
Source: prajavani.net