ಆಗಂತುಕ | Prajavani
ಸವಿತಾ ಕಚೇರಿ ಬಿಡುವಾಗಲೇ ತಡವಾಗಿಬಿಟ್ಟಿತ್ತು. ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ‘ಈ ಎರಡು ಲೆಟರ್ಸ್ ಇವತ್ತೇ ಮೈಲ್ ಮಾಡಬೇಕು. ಡಿಕ್ಟೇಟ್ ಮಾಡಿಬಿಡ್ತೀನಿ. ಟೈಪ್ ಮಾಡಿ ಮೈಲ್ ಕಳಿಸಿಬಿಡಿ ಪ್ಲೀಸ್’ ಎಂದು ಮ್ಯಾನೇಜ�...
Source: prajavani.net