‘ಸ್ಥಳೀಯ ಹಾಗೂ ಕೇರಳ ತಳಿಯ ಮೂರು ಸಾವಿರಕ್ಕೂ ಹೆಚ್ಚು ತೆಂಗು, ಆರು ಸಾವಿರ ತೇಗ, ಸ್ಥಳೀಯ ದಾಳಿಂಬೆ–ತೆಂಗಿನ ನಡುವೆ ಮಿಶ್ರ ಬೆಳೆಯಾಗಿ ಅಡಿಕೆ, ಸಾವಯವ ಕೃಷಿಯ ದಾಳಿಂಬೆ, ಶುಂಠಿ, ಸೇಂದ್ರಬಾಳೆ, ಏಲಕ್ಕಿ, ಕಾಳು ಮೆಣಸು, ಕಿತ್ತಲೆ, ಮೋಸುಂಬಿ, ಸೀಬೆ, ಮಾವು, ಗೆಣಸು, ಸುವರ್ಣಗೆಡ್ಡೆ, ಅರಿಶಿಣ, ಮರಗೆಣಸು, ಸಿಹಿಗುಂಬಳ, ಸೀಡ್ ಲೆಸ್ ದ್ರಾಕ್ಷಿ, ದೊಡ್ಡ ಕೃಷಿ ಹೊಂಡದಲ್ಲಿ ಮೀನುಕೃಷಿ, ಡೈರಿ ಫಾರಂ, ಕುರಿಫಾರಂ, ಜೀವಾಮೃತ ಘಟಕ’