ಅಫ್ಗನ್‌ರಿಗೆ ಹೊರ ದೇಶಕ್ಕೆ ತೆರಳಲು ಅವಕಾಶ ನೀಡಿ: ಅಮೆರಿಕ ಒತ್ತಾಯ
ಅಫ್ಗನ್ನರು ಸುರಕ್ಷಿತವಾಗಿ ಹೊರ ದೇಶಗಳಿಗೆ ತೆರಳಲು ತಾಲಿಬಾನಿಗಳು ಅವಕಾಶ ಕಲ್ಪಿಸಬೇಕು ಎಂದು ಅಮೆರಿಕ ಒತ್ತಾಯಿಸಿದೆ.