ಕರ್ಫ್ಯೂ, ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಪ್ರಚಾರ
ನಗರಪಾಲಿಕೆ ಚುನಾವಣೆ ಅಂಗವಾಗಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ಪಕ್ಷದವರು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಕೋವಿಡ್ ಮತ್ತು ವಾರಾಂತ್ಯ ಕರ್ಪ್ಯೂ ನಿಯಮವನ್ನು ಗಾಳಿಗೆ ತೂರಿ ಭಾನುವಾರ ಪ್ರಚಾರ ನಡೆಸಿದರು.
Source: prajavani.net