Vimarsana
Biggest News Aggregation in the World

For Election Page News Today : Breaking News, Live Updates & Top Stories | Vimarsana

Stay updated with breaking news from For Election Page. Get real-time updates on events, politics, business, and more. Visit us for reliable news and exclusive interviews.

Top News In For Election Page Today - Breaking & Trending Today

ಕರ್ಫ್ಯೂ, ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಪ್ರಚಾರ - Vimarsana News

ಕರ್ಫ್ಯೂ, ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಪ್ರಚಾರ

ನಗರಪಾಲಿಕೆ ಚುನಾವಣೆ ಅಂಗವಾಗಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ಪಕ್ಷದವರು, ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಕೋವಿಡ್ ಮತ್ತು ವಾರಾಂತ್ಯ ಕರ್ಪ್ಯೂ ನಿಯಮವನ್ನು ಗಾಳಿಗೆ ತೂರಿ ಭಾನುವಾರ ಪ್ರಚಾರ ನಡೆಸಿದರು.

ಮನೆ ಸಕ್ರಮಗೊಳಿಸುವ ಕುರಿತು ಅಧಿಕೃತವಾಗಿ ಘೋಷಿಸಲಿ: ಸತೀಶ ಜಾರಕಿಹೊಳಿ ಒತ್ತಾಯ - Vimarsana News

ಮನೆ ಸಕ್ರಮಗೊಳಿಸುವ ಕುರಿತು ಅಧಿಕೃತವಾಗಿ ಘೋಷಿಸಲಿ: ಸತೀಶ ಜಾರಕಿಹೊಳಿ ಒತ್ತಾಯ

‘ನಗರದಲ್ಲಿ ಬಾಂಡ್‌ಗಳ ಮೇಲೆ ನಿವೇಶನಗಳನ್ನು ಖರೀದಿಸಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸುವುದು 20 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಮಹಾನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಅದನ್ನು ಈಗ ಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಇಷ್ಟು ದಿನ ಅವರು ಏನು ಮಾಡುà²...

ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ಕೋವಿಡ್ ಭೀತಿಯಿಂದ ಬದಲಾದ ಪ್ರಚಾರ 'ವೈಖರಿ' - Vimarsana News

ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ಕೋವಿಡ್ ಭೀತಿಯಿಂದ ಬದಲಾದ ಪ್ರಚಾರ 'ವೈಖರಿ'

ಕೋವಿಡ್–19 ಸಾಂಕ್ರಾಮಿಕದ ಭೀತಿಯು, ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯ ಪ್ರಚಾರದ ವೈಖರಿಯನ್ನೇ ಬದಲಿಸಿದೆ.

ಭಾಷಾ ಕಿಡಿ: ನಾಡದ್ರೋಹಿಗಳ ವಿರುದ್ಧ ಕ್ರಮಕ್ಕೆ ಆಗ್ರಹ - Vimarsana News

ಭಾಷಾ ಕಿಡಿ: ನಾಡದ್ರೋಹಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

‘ಪ್ರಸಕ್ತ ಮಹಾನಗರ ಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ಭಾಷೆ ಹೆಸರಿನಲ್ಲಿ ಕಿಡಿ ಹೊತ್ತಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವ ನಾಡದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕನ್ನಡ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ à²...