ರಾಜಕೀಯಕ್ಕೆ ಬರುತ್ತೇನೆ.. ಸದ್ಯದಲ್ಲೇ 'ಶುಗರ್ ಡ್ಯಾಡಿ' ಪುಸ್ತಕ ಬಿಡುಗಡೆ: ಸಂಬರಗಿ
ಈಗಾಗಲೇ ಒಂದು ರಾಜಕೀಯ ಪಕ್ಷದ ಪ್ರಣಾಳಿಕೆ ಮತ್ತು ನೀತಿ ನಿರೂಪಣೆ ತಂಡದಲ್ಲಿ ಇದ್ದೇನೆ. ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಬರುವುದು ಪಕ್ಕಾ. ಏಕೆಂದರೆ, ನಮ್ಮ ಯಾವುದೇ ನೀತಿ, ಹೋರಾಟಕ್ಕೆ ರಾಜಕೀಯ ಬೆಂಬಲವಿಲ್ಲದಿದ್ದರೆ ಅದು ಎಲ್ಲಿಯೋ ಕಳೆದುಹೋಗುತ್ತದೆ ಎಂದರು.