ಗುಜರಿ ನೀತಿಯಿಂದ ಆವರ್ತ ಆರ್ಥಿಕತೆಗೆ ಉತ್ತೇಜನ: ಪ್ರಧಾನಿ ಮೋದಿ
‘ಬಳಕೆಗೆ ಯೋಗ್ಯವಲ್ಲದ ಹಾಗೂ ಪರಿಸರಕ್ಕೆ ಹೆಚ್ಚು ಮಾಲಿನ್ಯ ಮಾಡುವಂತಹ ವಾಹನಗಳನ್ನು ಹಂತಹಂತವಾಗಿ ಕೈಬಿಡಲು ಗುಜರಿ ನೀತಿಯಿಂದ ಸಾಧ್ಯವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.