ಸೋಣ ಶನಿವಾರ: ತುಳುನಾಡಿನ ಹಳ್ಳಿ ಮಂದಿಯ ಸಂಭ್ರಮದ ಹಬ್ಬ
ತುಳುವರಿಗೆ ಹಬ್ಬಗಳ ಕೊರತೆಯಿಲ್ಲ. ಅದರಲ್ಲೂ ಗ್ರಾಮೀಣ ಭಾಗದ ರೈತ ವರ್ಗ ತಮ್ಮ ಭೂಮಿ ತಾಯಿಯನ್ನು ಸ್ತುತಿಸುವ ಕಾರ್ಯಗಳನ್ನು ಯಾವತ್ತೂ ಮರೆತಿಲ್ಲ.