Live Breaking News & Updates on Maddur district

Stay informed with the latest breaking news from Maddur district on our comprehensive webpage. Get up-to-the-minute updates on local events, politics, business, entertainment, and more. Our dedicated team of journalists delivers timely and reliable news, ensuring you're always in the know. Discover firsthand accounts, expert analysis, and exclusive interviews, all in one convenient destination. Don't miss a beat — visit our webpage for real-time breaking news in Maddur district and stay connected to the pulse of your community

ಹನಕೆರೆ ಬಳಿ ಸಂಸದೆ ಸುಮಲತಾ ಮನೆ; ಗರಿಗೆದರಿದ ರಾಜಕೀಯ ಲೆಕ್ಕಾಚಾರ

ಹನಕೆರೆ ಬಳಿ ಸಂಸದೆ ಸುಮಲತಾ ಮನೆ; ಗರಿಗೆದರಿದ ರಾಜಕೀಯ ಲೆಕ್ಕಾಚಾರ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Mandya , Karnataka , India , Bangalore , Kerala , Maddur , Lok-sabha , Sumalatha-ambarish , Ambarish-house , Ambarish-earth-house , Maddur-district

ಮದ್ದೂರು| ಬನ್ನಹಳ್ಳಿ ಸರ್ಕಾರಿ ಶಾಲೆ ಸೇರಲು ಮಕ್ಕಳ ಪೈಪೋಟಿ: 110ಕ್ಕೇರಿದ ದಾಖಲಾತಿ

ಮದ್ದೂರು ತಾಲ್ಲೂಕು ಕೊಕ್ಕರೆಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಬನ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಾಖಲಾತಿಗೆ ಪೈಪೋಟಿ ಏರ್ಪಟ್ಟಿದೆ. ಮಕ್ಕಳು ಕಾನ್ವೆಂಟ್‌ ತ್ಯಜಿಸಿ ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದು ಮಕ್ಕಳ 110ಕ್ಕೆ ಏರಿಕೆಯಾಗಿದೆ.

Mandya , Karnataka , India , Bengaluru , Maddur , School-mana , Maddur-district , Education-princess , Sports-hickey , Mandya-village , Village-lake

ಬೆಂಗಳೂರು–ಮೈಸೂರು ದಶಪಥ ಯೋಜನೆ ಕಾಮಗಾರಿ: 'ಸಿಂಹ–ಸುಮಲತಾʼ ಸಮರ!

ಬೆಂಗಳೂರು–ಮೈಸೂರು ದಶಪಥ ಯೋಜನೆ ಕಾಮಗಾರಿ ವಿಷಯ ಸಂಸದರಾದ ಸುಮಲತಾ ಹಾಗೂ ಪ್ರತಾಪ್‌ ಸಿಂಹ ನಡುವಿನ ಜಟಾಪಟಿಗೆ ಕಾರಣವಾಗಿದ್ದು ‘ಸುಮಲತಾ– ಸಿಂಹ’ ಕಾಳಗ ಎಂದೇ ಬಣ್ಣಿಸಲಾಗುತ್ತಿದೆ.

Mandya , Karnataka , India , Bangalore , Kodihalli , Maddur , Sumalatha-ambarish , Company-district , Company-center , Company-lion , Maddur-district , War-it-main

ಮಂಡ್ಯ: ಗದ್ದೆ ನಾಟಿ ಮಾಡಿ, ಬೆಲ್ಲ ಸವಿದ ಶೋಭಾ ಕರಂದ್ಲಾಜೆ

ರೈತ ಮಹಿಳೆಯರ ಜೊತೆ ಗದ್ದೆಗೆ ಇಳಿದ ಶೋಭಾ ನಾಟಿ ಮಾಡಿ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಜೊತೆ ಟ್ರ್ಯಾಕ್ಟರ್‌ ಏರಿ ನಾಟಿ ಯಂತ್ರದ ಮೂಲಕವೂ ನಾಟಿ ಮಾಡಿದರು. ನಂತರ ಸಾತನೂರು ಗ್ರಾಮದ ಆಲೆಮನೆಗೆ ತೆರಳಿ ಬೆಲ್ಲ ತಯಾರಾಗುವ ಪ್ರಕ್ರಿಯೆ ವೀಕ್ಷಿಸಿದರು. ಕ್ರಷರ್‌ಗೆ ಕಬ್ಬು ಕೊಟ್ಟರು, ಬೆಲ್ಲದ ರುಚಿ ಸವಿದರು.

Mandya , Karnataka , India , Maddur , State-secretary , State-monday-district , Maddur-district , மண்டியா , கர்நாடகா , இந்தியா , மாட்தூர்

ಮೈಷುಗರ್‌; ಸಭೆ ಕರೆದು ಚರ್ಚೆ– ಸಿ.ಎಂ

ಮೈಷುಗರ್‌; ಸಭೆ ಕರೆದು ಚರ್ಚೆ– ಸಿ.ಎಂ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Mandya , Karnataka , India , Bangalore , Virbhadra , Uttaranchal , Maddur , Maddur-district , Monday-district , State-executive-committee , Mahavira-circle

ಬಸವರಾಜ ಬೊಮ್ಮಾಯಿ ರಾಜ್ಯದ ಗೌರವ ಕಾಪಾಡುವ ಕೆಲಸ ಮಾಡಲಿ: ಡಿ.ಕೆ.ಶಿವಕುಮಾರ್‌

ಬಸವರಾಜ ಬೊಮ್ಮಾಯಿ ರಾಜ್ಯದ ಗೌರವ ಕಾಪಾಡುವ ಕೆಲಸ ಮಾಡಲಿ: ಡಿ.ಕೆ.ಶಿವಕುಮಾರ್‌
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Mandya , Karnataka , India , Maddur , Maddur-district , மண்டியா , கர்நாடகா , இந்தியா , மாட்தூர் ,

ಬಕ್ರಿದ್‌ 2021: ಕುರಿ, ಟಗರು, ಹೋತಗಳಿಗೆ ಭಾರಿ ಬೇಡಿಕೆ, ಇಲ್ಲಿದೆ ದರ ವಿವರ


bakrid 2021 Demand for sheep here is the market price list
ವಹಿವಾಟಿಗೆ ಅಡ್ಡಿಯಾದ ಕೋವಿಡ್ l ಗರಿಷ್ಠ ₹ 70 ಸಾವಿರ
ಬಕ್ರಿದ್‌ 2021: ಕುರಿ, ಟಗರು, ಹೋತಗಳಿಗೆ ಭಾರಿ ಬೇಡಿಕೆ, ಇಲ್ಲಿದೆ ದರ ವಿವರ
ಡಿ.ಬಿ.ನಾಗರಾಜ Updated:
21 ಜುಲೈ 2021, 09:13 IST
ಅಕ್ಷರ ಗಾತ್ರ :ಆ |ಆ |ಆ
ಮೈಸೂರು: ಬಕ್ರೀದ್‌ ಅಂಗವಾಗಿ ನಗರದ ಬನ್ನಿಮಂಟಪ ಸಮೀಪದ ಎಲ್‌ಐಸಿ ವೃತ್ತದಲ್ಲಿ ಮಂಗಳವಾರ ನಡೆದ ಕುರಿ ಸಂತೆಯಲ್ಲಿ ಕುರಿ, ಟಗರು, ಹೋತಗಳಿಗೆ ಭಾರಿ ಬೇಡಿಕೆ ಕಂಡು ಬಂತು.ಮುಸ್ಲಿಂ ಮಹಿಳೆಯರು ಕುರಿ ಖರೀದಿಸಿದ್ದು ವಿಶೇಷವಾಗಿತ್ತು.
ಮಂಡ್ಯ ಜಿಲ್ಲೆಯ ನಾಟಿ ಕುರಿ–ಟಗರಿನಿಂದ ಬಂಡೂರು, ಬಿಜಾಪುರ, ಬಸವನಬಾಗೇವಾಡಿ, ಅಮೀನಗಡ ಹಾಗೂ ಕೆಂದೂರಿ ತಳಿಯ ಕುರಿಗಳವರೆಗೆ ವೈವಿಧ್ಯಮಯ ತಳಿಗಳ ಖರೀದಿ ಭರಾಟೆಯಲ್ಲಿ ಮುಸ್ಲಿಮರು ತೊಡಗಿದ್ದರು.  ಕುರಿ–ಟಗರೊಂದರ ಕನಿಷ್ಠ ಬೆಲೆ ₹ 7 ಸಾವಿರದಿಂದ ಗರಿಷ್ಠ ₹ 70 ಸಾವಿರದಷ್ಟಿತ್ತು.
ಚೌಕಾಶಿ ವ್ಯಾಪಾರವೇ ಹೆಚ್ಚಿತ್ತು. ಗ್ರಾಹಕರು–ಕುರಿ ಸಾಕಣೆದಾರರ ನಡುವೆ ದಲ್ಲಾಳಿಗಳ ಕಾರುಬಾರು ಜೋರಾಗಿತ್ತು. ಕುರಿಗಳು ಮಾರಾಟವಾದಂತೆ ಮತ್ತೆ ಕುರಿ ತರುತ್ತಿದ್ದರು.! ಪಾಂಡವಪುರ, ಮದ್ದೂರು ತಾಲ್ಲೂಕಿನ ಕುರಿ ಸಾಕಣೆದಾರರು, ದಲ್ಲಾಳಿಗಳೇ ಹೆಚ್ಚಿದ್ದರು.
ಹಿಂದಿನಷ್ಟಿಲ್ಲ ವಹಿವಾಟು: ‘ವಾರದ ಹಿಂದೆ 50 ಕುರಿ ಮಾರಾಟವಾದವು.ಉಳಿದಿರುವ ₹ 32 ಸಾವಿರದ ಟಗರನನ್ನು ₹ 24 ಸಾವಿರಕ್ಕೆ ಕೇಳಿದ್ದರೂ ಕೊಟ್ಟಿಲ್ಲ. ಬುಧವಾರವೇ ಹಬ್ಬ. ₹ 28 ಸಾವಿರಕ್ಕೆ ಕೊಡುವೆ. ಹಿಂದಿನ ವರ್ಷ 80 ಕುರಿ ಮಾರಿದ್ದೆ. ಈ ವರ್ಷ ಅಷ್ಟಿಲ್ಲ’ ಎಂದು ಮದ್ದೂರು ತಾಲ್ಲೂಕಿನ ಕಿರುಗಾವಲಿನ ಸಮೀರ್‌ ತಿಳಿಸಿದರು.
‘ತಲಾ 50 ಕೆ.ಜಿ.ತೂಗುವ ಎರಡು ವರ್ಷ ಪ್ರಾಯದ ಬಂಡೂರು ತಳಿಯ ಜೋಡಿ ಟಗರಿಗೆ ₹ 1.30 ಲಕ್ಷ ಹೇಳಿದ್ದೇನೆ. ತಲಾ ₹ 50 ಸಾವಿರದವರೆಗೂ ಕೇಳಿದ್ದಾರೆ. ಇಲ್ಲಿ ದಲ್ಲಾಳಿಗಳದ್ದೇ ಕಾರುಬಾರು’ ಎಂದು ಎಂದು ಹೊಸಕೆರೆಯ ಸಂತೋಷ್‌ ಕಿಡಿಕಾರಿದರು.
62 ಕೆ.ಜಿ. ತೂಕದ ಶಿರೋಹಿ ತಳಿಯ ಹೋತದ ಮಾರಾಟಕ್ಕೆ ಬಂದಿದ್ದ ಮೈಸೂರಿನ ನಾಯ್ಡು ನಗರದ ಖಾದರ್‌ ₹ 50 ಸಾವಿರ ಬೆಲೆ ನಿಗದಿ ಮಾಡಿದ್ದರು.
‘ಮೂರು ದಶಕದಿಂದ ಕುರಿ ವ್ಯಾಪಾರ ಮಾಡುತ್ತಿದ್ದೇವೆ. ಮುಂಚೆ ಭರ್ಜರಿ ವಹಿವಾಟು ನಡೆಯುತ್ತಿತ್ತು. 40ಕ್ಕೂ ಹೆಚ್ಚು ಕುರಿ ಮಾರಿದ್ದೇವೆ. ರಾತ್ರಿಯವರೆಗೂ ವ್ಯಾಪಾರ ಮಾಡಿ ಊರಿಗೆ ಹೋಗುತ್ತೇವೆ’ ಎಂದು ಪಾಂಡವಪುರ ತಾಲ್ಲೂಕಿನ ದೇಸವಳ್ಳಿಯ ಲೋಕೇಶ್‌
ತಿಳಿಸಿದರು.
ಕೋವಿಡ್‌ ಮುನ್ನೆಚ್ಚರಿಕೆ ಮಾಯ: ಕುರಿ ಸಂತೆಯಲ್ಲಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಪಾಲನೆ ಕಂಡುಬರಲಿಲ್ಲ. ಮಾಸ್ಕ್‌ ಧರಿಸಿದ್ದು ಕೆಲವರಷ್ಟೇ. ಅದೂ ಮೂಗಿನಿಂದ ಕೆಳಕ್ಕೆ. ಗಲ್ಲಕ್ಕೆ ಮಾಸ್ಕ್‌ ಹಾಕಿದ್ದವರೇ ಹೆಚ್ಚಿದ್ದರು. ಸ್ಯಾನಿಟೈಸರ್‌ ಬಳಕೆಯೂ ಇರಲಿಲ್ಲ.

Pandavapura , Karnataka , India , Bijapur , Mandya , Ajmer , Rajasthan , Maddur , Circle-tuesday , Mandya-district , Maddur-district

ಕಳಚಿದ 'ಕಾವೇರಿ' ಹೋರಾಟದ ಕೊಂಡಿ: ಸಾವಿರಾರು ಜನರಿಂದ ಅಶ್ರುತರ್ಪಣ; ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ

ಕಳಚಿದ 'ಕಾವೇರಿ' ಹೋರಾಟದ ಕೊಂಡಿ: ಸಾವಿರಾರು ಜನರಿಂದ ಅಶ್ರುತರ್ಪಣ; ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ
kannadaprabha.com - get the latest breaking news, showbiz & celebrity photos, sport news & rumours, viral videos and top stories from kannadaprabha.com Daily Mail and Mail on Sunday newspapers.

Karnataka , India , Tamil-nadu , Maddur , Narayana-gowda , Chowdaiahe-vasu , Sumalatha-ambarish , Mandya-gandhi , Bharti-education-society , Member-gandhi-house , Maddur-district , Her-village

ಹೋರಾಟದ ಬದುಕಿನ ಸಮಾಜಮುಖಿ ರಾಜಕಾರಣಿ ಜಿ.ಮಾದೇಗೌಡ

ಹೋರಾಟದ ಬದುಕಿನ ಸಮಾಜಮುಖಿ ರಾಜಕಾರಣಿ ಜಿ.ಮಾದೇಗೌಡ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Mandya , Karnataka , India , Tamil-nadu , Maddur , Krishna-karnataka , Nadu-karnataka , Lok-sabha , Gandhi-hall , Tamil-nadu-karnataka , July-karnataka-tribunal

ಆಮ್ಲಜನಕ ಪೂರೈಕೆ ವಿಚಾರ: ಮಂಡ್ಯ ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ

ಆಮ್ಲಜನಕ ಪೂರೈಕೆ ವಿಚಾರ: ಮಂಡ್ಯ ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Pandavapura , Karnataka , India , Mandya , Bengaluru , Maddur , Sumalatha-ambarish , Maddur-district-hospital , Pandavapura-sub-divisional-officer-sivananda , Saturday-mandya-sub-divisional-officer-aishwarya , May-member-krishna